
H V Shivarudrappa Family
ಕೃತಿ ಇಂಟೀರಿಯರ್ಸ್
ಮನದಲ್ಲಿ ಮೂಡಿದ ಪರಿಕಲ್ಪನೆಯ ಮಾತುಗಳನ್ನು ಆಧುನಿಕ ವರ್ಣಮಯ ಪರಿಸರದಲ್ಲಿ ಕೃತಿಗಿಳಿಸಿ ಮನಮೆಚ್ಚುವಂತೆ ಮಾಡಿತೋರಿಸುವ ಚಾಕಚಕ್ಯತೆ "ಕೃತಿ ಇಂಟೀರಿಯರ್ಸ್" ಒಳಾಂಗಣ ವಿನ್ಯಾಸ ಸಂಸ್ಥೆಯ ಶ್ರೀ ಯತೀಶ್ ಮತ್ತು ಅವರ ನುರಿತ ವಿನ್ಯಾಸಕಾರರು ಹಾಗೂ ಕುಶಲಕರ್ಮಿಗಳ ಸಮೂಹಕ್ಕಿದೆ. ನಮ್ಮ ಬಜೆಟ್ ಮತ್ತು ಅಭಿಲಾಷೆಗಳಿಗನುಗುಣವಾದ ವರ್ಣ-ವಿನ್ಯಾಸ ಮತ್ತು ಸಾಮಗ್ರಿಗಳನ್ನು ಸೂಚಿಸಿ ನಿರ್ಧಾರಿತ ಸಮಯದೊಳಗೇ ಮಾಡಿ ನೀಡುವಲ್ಲಿ ಯಶಸ್ವೀ ಸಂಸ್ಥೆ ಎಂದು ಪ್ರಶಂಸೆ ಮಾಡಲೇಬೇಕಿದೆ. ಮತ್ತಷ್ಟು ಪ್ರಗತಿ ಹೊಂದಲಿ ಎಂದು ಹಾರೈಸುವೆವು...!
-ಎಚ್ ವೀ ಶಿವರುದ್ರಪ್ಪ ಪರಿವಾರ -
ಟಿ-12052 ಟಾಟಾ ನ್ಯೂ ಹೆವನ್ ಅಪಾರ್ಟ್ಮೆಂಟ್, ಬೆಂಗಳೂರು.
*******
Kriti Interiors
There are no words to praise except to Appreciate the Committed, Quality work Delivered well in time
by Mr. Yathish and Team of "Kriti Interiors". They have the real Artistic skills, Capability to "Transform Ideas generated in our minds into Reality" with total Commitment and Quality Consciousness. They suggested latest and Ultra Modern Designs, Colors and array of materials to suit our Budget, completed the given work and delivered well on time to our best satisfaction. We wish them All the Best and Flourishing Future..!
- H V Shivarudrappa Family,
T-12052, Tata New Haven Apts, Bangalore